ಕಬ್ಜಾ ಚಿತ್ರಕ್ಕೆ ನಾಯಕಿ ಯಾರೂ ಅನ್ನೋದೇ ಇನ್ನೂ ಫೈನಲ್ ಆಗಿಲ್ವಂತೆ | Filmibeat Kannada

2021-04-09 1

ನಮ್ಮ ಕಬ್ಜ ಚಿತ್ರದ ನಾಯಕಿಯ ಆಯ್ಕೆ ಇನ್ನು ಅಂತಿಮವಾಗಿಲ್ಲ. ಈಗ ನಾಯಕಿ ವಿಚಾರದಲ್ಲಿ ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು. ಶೀಘ್ರದಲ್ಲಿ ನಮ್ಮ ಚಿತ್ರದ ನಾಯಕಿಯನ್ನು ನಾನೇ ಖುದ್ದಾಗಿ ಪ್ರಕಟಿಸುತ್ತೇವೆ' ಎಂದು ತಿಳಿಸಿದ್ದಾರೆ.
#RChandru #Kabzaa
Director R Chandru clarified that Kabza movie female lead role is not finalized.